ಕ್ರಿಕೆಟ್ ದೇವರು ನಿಮಲ್ಲಿ ಒಂದು ಮನವಿ ಮಾಡುತ್ತಿದ್ದಾರೆ | Oneindia kannada

2018-06-04 209

ಟ್ವಿಟರ್ ನಲ್ಲಿ ಸೆಲ್ಫೀ ವೀಡಿಯೋ ಹಾಕಿರುವ ಸಚಿನ್ , 'ನನ್ನ ಸ್ನೇಹಿತ, ಭಾರತ ಫುಟ್ಬಾಲ್ ತಂಡದ ನಾಯಕರೂ ಆಗಿರುವ ಸುನಿಲ್ ಛಟ್ರಿ ಮಾತನ್ನು ಕೇಳಿಸಿಕೊಳ್ಳಿ. ಕ್ರೀಡಾಭಿಮಾನಿಗಳೆಲ್ಲ ಫುಟ್ಬಾಲ್ ಮೈದಾನಕ್ಕೆ ಬನ್ನಿ. ನಮ್ಮ ರಾಷ್ಟ್ರೀಯ ತಂಡವನ್ನು ಬೆಂಬಲಿಸೋಣ' ಎಂದು ಕೋರಿಕೊಂಡಿದ್ದಾರೆ.

Sachin Tendulkar has a very very special message for all his fans . He wants us to support Team India but not the one we know

Videos similaires